ಜಿಲ್ಲಾ ಸುದ್ದಿ

ಮತದಾನ ಪ್ರತಿಯೊಬ್ಬರ ಹಕ್ಕು: ಡಾ. ನಾ.ಡಿಸೋಜ

ಸಾಗರ : ಮತದಾನ ಪ್ರತಿ ಯೊಬ್ಬರ ಹಕ್ಕು. ದೇಶದ ಪ್ರತಿ ಯೊಬ್ಬ ಮತದಾರನೂ ಕಡ್ಡಾಯ ವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವ ಸ್ಥೆಯ ಮೌಲ್ಯವನ್ನು ಎತ್ತಿ ಹಿಡಿ ಯಬೇಕು ಎಂದು ಸಾಹಿತಿ ಡಾ. ನಾ.ಡಿಸೋಜ ತಿಳಿಸಿದರು.

ಇಲ್ಲಿನ ಸಾಗರ ಹೋಟೆಲ್‌ ವೃತ್ತದಲ್ಲಿ ಶುಕ್ರವಾರ ಚುನಾವಣಾ ಆಯೋಗದಿಂದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾ ರರ ಜಾಗೃತಿ ಅಂಗವಾಗಿ ಹಮ್ಮಿಕೊ ಳ್ಳಲಾಗಿದ್ದ ಕ್ಯಾಂಡಲ್‌ ಹಚ್ಚಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೇರೆಬೇರೆ ಕಾರಣವೊಡ್ಡಿ ಮತದಾನದ ದಿನ ಗೈರಾಗುವವರ ಸಂಖ್ಯೆ ಹೆಚ್ಚಿದೆ. ಇದು ಪ್ರಜಾ ಪ್ರಭುತ್ವ ವ್ಯವಸ್ಥೆ ಮಾಡುವ ಅವಮಾನವಾಗುತ್ತದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಅತ್ಯಂತ ಶ್ರೇಷ್ಟ ವಾದದ್ದು. ಇದು ಉಳಿಯಬೇ ಕಾದರೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಚುನಾವಣಾ ಆಯೋಗ ಶೇ. 100 ಮತದಾನ ಕ್ಕಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರೂ ಮತದಾನ ಮಾಡುವ ಮೂಲಕ ಆಯೋಗದ ಆಶಯ ಈಡೇರಿ ಸಬೇಕು ಎಂದರು.

ಉಪವಿಭಾಗಾಽ ಕಾರಿ ಪಲ್ಲವಿ ಸಾತೇನಹಳ್ಳಿ ಮಾತನಾಡಿ, ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಸ್ವಿಪ್‌ ಕಾರ್ಯ ಕ್ರಮದಡಿ ಕ್ಯಾಂಡಲ್‌ ಹಚ್ಚಿ ಜಾಗೃತಿ ಮೂಡಿಸಲಾಗಿದೆ. ಪ್ರತಿ ಯೊಬ್ಬರು ಮತದಾನ ಮಾಡ ಬೇಕು. ಮತದಾರರ ಪಟ್ಟಿಯಿಂದ ಹೊರಗೆ ಉಳಿದವರು ಸಹ ತಮ್ಮ ಹೆಸರನ್ನು ಸೇರಿಸಲು ಅವಕಾಶವಿದೆ ಎಂದರು.

ಪೊಲೀಸ್‌ ಉಪಾಽೕಕ್ಷಕ ರೋಹನ್‌ ಜಗದೀಶ್‌, ತಹಶೀ ಲ್ದಾರ್‌ ಮಲ್ಲೇಶ್‌ ಬಿ. ಪೂಜಾರ್‌, ಕಾರ್ಯನಿರ್ವಾಹಣಾಽ ಕಾರಿ ನಾಗೇಶ್‌ ಬ್ಯಾಲದ್‌, ಪೌರಾ ಯುಕ್ತ ಚಂದ್ರಪ್ಪ ಇನ್ನಿತರರು ಹಾಜರಿದ್ದರು.