ಜಿಲ್ಲಾ ಸುದ್ದಿತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯ ನೀರು ಪೂರೈಸಲು ಅಗತ್ಯ ಕ್ರಮ : ಮಧು ಬಂಗಾರಪ್ಪ

ಶಿವಮೊಗ್ಗ : ಪ್ರಸಕ್ತ ಸಾಲಿನ ಮುಂಗಾರು ವಿಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯದಿಂದ ತೀವ್ರತಹರದ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗ ಬಹು ದಾದ ಸಂಭವವಿದ್ದು,್ದ ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷ ರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್‌. ಬಂಗಾರಪ್ಪ ಅಽ ಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲೆಯ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿಗೆ ಭೇಟಿ ನೀಡಿ ಅಽ ಕಾರಿ ಗಳೊಂದಿಗೆ ಬರ, ಶುದ್ಧ ಕುಡಿ ಯುವ ನೀರು ಮತ್ತು ಜಾನು ವಾರುಗಳಿಗೆ ಮೇವಿನ ಸಂಗ್ರಹ ಮುಂತಾದ ವಿಷಯಗಳ ಕುರಿತು ಮಾಹಿತಿ ಪಡೆದು ಮಾತನಾಡಿ ದರು. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿ ರುವುದು ನೀರಿನ ಅಭಾವಕ್ಕೆ ಪ್ರಮುಖ ಕಾರಣವಾಗಿದೆ ಎಂದ ಅವರು ಯಾವುದೇ ಸಂದರ್ಭ ದಲ್ಲಿಯೂ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗ ದಂತೆ ಸಂಬಂಽಸಿದ ಇಲಾಖಾ ಅಽ ಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಅಂತರ್ಜಲ ಮಟ್ಟ ಗಣ ನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವುದು, ಕೆರೆ-ಕಟ್ಟೆ ಕಾಲುವೆ ಗಳಲ್ಲಿ ನೀರಿನ ಅಭಾವ ಉಂಟಾಗಿ ರುವುದರಿಂದ ಡಿಸೆಂಬರ್‌ -ಜನ ವರಿ ಮಾಹೆಯಿಂದಲೇ ನೀರಿನ ಸಮಸ್ಯೆ ಎದುರಾಗುವ ಸಂಭವ ವಿದೆ. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸಂಬಂಧ ಈಗಾಗಲೇ ಜಿಲ್ಲಾಽ ಕಾರಿಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಸೂಚಿಸ ಲಾಗಿದೆ. ಆಯಾ ತಾಲೂಕಿನ ತಹ ಶೀಲ್ದಾರರು ಕಾರ್ಯನಿರ್ವಾಹಕ ಅಽ ಕಾರಿಗಳು ಬಹು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಆದ್ಯ ತೆಯ ಮೇಲೆ ನೀರಿನ ಸೌಲಭ್ಯ ಒದಗಿಸುವಂತೆ ಸೂಚಿಸಿದ ಅವರು ಅಗತ್ಯವಿದ್ದಲ್ಲಿ ಖಾಸಗಿ ಬೋರ್ವೆ ಲ್‌ಗಳನ್ನು ವಶಕ್ಕೆ ಪಡೆದು ನೀರು ಸರಬರಾಜು ಮಾಡುವಂತೆ ಸಲಹೆ ನೀಡಿದರು.
ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಲ್ಲಿಯೂ ಮೇವಿನ ಕೊರತೆ ಇಲ್ಲದಿ ರುವುದನ್ನು ಗುರುತಿಸಲಾಗಿದೆ ಆದಾಗಿಯೂ ಮೇವಿನ ಕೊರತೆ ಕಂಡುಬಂದಲ್ಲಿ ಅಗತ್ಯ ಕ್ರಮಗ ಳನ್ನು ಕೈಗೊಳ್ಳುವಂತೆ ಅಽ ಕಾರಿ ಗಳಿಗೆ ಸೂಚಿಸಿದರು. ಸಾಗರ ತಾಲೂಕಿನ 10,000ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿ ಗೊಳಗಾಗಿದ್ದು ಸುಮಾರು 11 ಕೋಟಿ ಮೊತ್ತದ ಅಂದಾಜು ನಷ್ಟ ವಾಗಿರುವ ಬಗ್ಗೆ ಅಂದಾಜಿಸ ಲಾಗಿದೆ. ಹೊಸನಗರ ತಾಲೂಕಿ ನಲ್ಲಿ 5.5ಕೋಟಿ ಮೊತ್ತದ ಬೆಳೆ ಹಾನಿಗೊಳಗಾಗಿದೆ. ಹಾಗೆಯೇ ತೀರ್ಥಹಳ್ಳಿ ತಾಲೂಕಿನಲ್ಲಿಯೂ 6.11 ಕೋಟಿ ಮೊತ್ತದ ಬೆಳೆ ನಾಶ ವಾಗಿರುವ ಅಂದಾಜು ಮಾಡಲಾ ಗಿದೆ ಎಂಬ ಮಾಹಿತಿ ಯನ್ನು ಈ ಗಾಗಲೇ ಅಽ ಕಾರಿಗಳಿಂದ ಪಡೆದು ಕೊಂಡಿದ್ದು ನಿಯ ಮಾನುಸಾರ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಕೆಲವು ತಾಲೂಕುಗಳಲ್ಲಿ ಕಾಲುಸಂಕ, ಜಾನುವಾರುಗಳಿಗೆ ಕುಡಿಯುವ ನೀರಿನ ಬಾನಿ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ತೆರೆದ ಬಾವಿಗಳನ್ನು ಕೊರೆಸಲು ಬೇಡಿಕೆ ಇದ್ದು ಶೀಘ್ರ ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗು ವುದು. ಹೊಸನಗರ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಹಾಗೂ ತೀರ್ಥಹಳ್ಳಿ ತಾಲೂಕಿನ 5 ಗ್ರಾ. ಪಂ.ಗಳ ವ್ಯಾಪ್ತಿಯಲ್ಲಿ ಕುಡಿ ಯು ವ ಕುಡಿಯುವ ನೀರಿಗಾಗಿ ಬಳಿಸುವ ಬೋರ್ವೆಲ್‌ಗಳಲ್ಲಿ ೇರೈಡ್‌ ಅಂಶ ಕಂಡುಬಂದಿದ್ದು ಗ್ರಾಮೀಣ ಜನರಿಗೆ ಪರ್ಯ್ಯ ಕ್ರಮವಾಗಿ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಕ್ರಮ ಕೈಗೊ ಳ್ಳುವಂತೆ ಸಚಿವರು ಪಂಚಾಯಿತಿ ಅಭಿವೃದ್ಧಿ ಅಽ ಕಾರಿಗಳಿಗೆ ಸೂಚಿ ಸಿದರು.ಗ್ರಾಮೀಣ ಪ್ರದೇಶದ ಜನರಿಗೆ ಕೃಷಿ ಚಟುವಟಿಕೆಗಳಿಲ್ಲದಿ ರುವುದರಿಂದ ಉದ್ಯೋಗದ ಸಮಸ್ಯೆ ಎದುರಾಗುವ ಸಂಭವವಿದೆ. ಆದ್ದ ರಿಂದ ಮಹಾತ್ಮ ಗಾಂಽ ಉದ್ಯೊ ೕಗ ಖಾತ್ರಿ ಯೋಜನೆಯಡಿ ಗ್ರಾಮೀಣ ಕೃಷಿಕರಿಗೆ ಹಾಗೂ ಆಸಕ್ತರಿಗೆ ಉದ್ಯೋಗಾವಕಾಶಗ ಳನ್ನು ಹೆಚ್ಚು ಪ್ರಮಾಣದಲ್ಲಿ ಕಲ್ಪಿಸಿಕೊಡುವಂತೆ ಅಽ ಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಪರಿಸ್ಥಿತಿ ಗಂಭೀರ ಸ್ವರೂಪದ್ದಾಗಿದ್ದಲ್ಲಿ ಗ್ರಾಪಂಗಳ ಅಭಿ ವೃದ್ಧಿ ಅಽ ಕಾರಿಗಳು ಸಂಬಂಽತ ಇಲಾಖೆಯ ಹಿರಿಯ ಅಽ ಕಾರಿಗಳೊಂದಿಗೆ ಚರ್ಚಿಸಿ, ತುರ್ತು ಕ್ರಮ ಕೈಗೊಳ್ಳು ವಂತೆ ತಿಳಿಸಿದರು. ವಿಶೇಷವಾಗಿ ತೀರ್ಥಹಳ್ಳಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಕಂಡುಬಂದಿ ರುವ ಅಡಿಕೆ ಕೊಳೆರೋಗ, ಎಲೆ ಚುಕ್ಕೆ ರೋಗದ ನಿಯಂತ್ರಣದ ಕುರಿತು ಈಗಾಗಲೇ ಕೃಷಿ ವಿಜ್ಞಾನಿ ಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಡಿಯುವ ನೀರಿನ ಪೂರೈಕೆ ಸಂಬಂಧ ಈವರೆಗೆ ಕೈಗೊಳ್ಳ ಲಾಗಿರುವ ಕಾಮಗಾರಿಗಳು ಗುಣ ಮಟ್ಟದ್ದಾಗಿರುವಂತೆ ನೋಡಿಕೊಳ್ಳ ಬೇಕು. ಕಳಪೆ ಎಂದು ಕಂಡುಬಂದ ಗುತ್ತಿಗೆದಾರರ ವಿರುದ್ಧ ನಿರ್ಧಾ ಕ್ಷಿಣ್ಯ ಕ್ರಮ ವಹಿಸುವಂತೆ ಅಽ ಕಾರಿಗಳಿಗೆ ಸೂಚಿಸಿದ ಅವರು, ಗೋಶಾಲೆಗಳ ನಿರ್ವಹಣೆಗೆ ಅಗತ್ಯವಿರುವ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಪಶುವೈದ್ಯಾಽ ಕಾರಿಗಳಿಗೆ ಸೂಚಿಸಿದರು.
ಈ ಎಲ್ಲಾ ಸಭೆಗಳಲ್ಲಿ ಉಪ ವಿಭಾಗಾಽ ಕಾರಿಗಳು, ತಹಶೀ ಲ್ದಾರರು, ಕಾರ್ಯನಿರ್ವಾಹಕ ಅಽ ಕಾರಿಗಳು, ಸ್ಥಳೀಯ ಜನಪ್ರತಿನಿಽ ಗಳು, ಪಂಚಾಯಿತಿ ಅಭಿವೃದ್ಧಿ ಅಽ ಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.