ಸೊರಬ

ಶಿವಮೊಗ್ಗಸೊರಬ

ಪತ್ರಿಕೆಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಜನಮನ್ನಣೆ ಪಡೆಯುತ್ತವೆ: ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ

ಸೊರಬ: ಪತ್ರಿಕೆಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಅವುಗಳು ಜನಮನ್ನಣೆ ಪಡೆಯುತ್ತವೆ. ಪ್ರಸ್ತುತ ಪತ್ರಿಕೆಗಳಲ್ಲಿ ಧಾರ್ಮಿಕ ಚಿಂತನೆಯ ಮೂಲಕ ಸಮಾಜವನ್ನು ಜಾಗೃಗೊಳಿಸುತ್ತಿರುವುದು ಉತ್ತಮ ಬೆಳವಣಿಯಾಗಿದ್ದು, ಉತ್ತಮ ಕೆಲಸ ಕಾರ್ಯಗಳಿಂದ

Read More
ಜಿಲ್ಲಾ ಸುದ್ದಿಶಿವಮೊಗ್ಗಸೊರಬ

ನಾಟಾ ಸಾಗಾಟ: ಮುಖ್ಯಾಕಾರಿ ಅಮಾನತಿಗೆ ರಾಜ್ಯ ರೈತ ಸಂಘ  ಆಗ್ರಹ

ಪಟ್ಟಣದ ಹಳೆ ತಾಲ್ಲೂಕು ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ತೆರವುಗೊಳಿಸಿದ್ದ ಕೋಟ್ಯಂತರ ಬೆಲೆ ಬಾಳುವ ವಿವಿಧ ಉತ್ತಮ ಜಾತಿಯ ನಾಟಾಗಳನ್ನು ಪುರಸಭೆ ಮುಖ್ಯಾಕಾರಿ ಟಿ.ಎಸ್‌. ಗಿರೀಶ್‌ರವರು ಅಕ್ರಮವಾಗಿ ಹಳೇ ನಾಟಾ ಕಳ್ಳ ಸಾಗಾಟ ನಡೆಸಿ ದ್ದರ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರೂ ಮೇಲಾಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಖಂಡಿಸಿವೆ.

Read More
ಶಿವಮೊಗ್ಗಸೊರಬ

ಅನಕೃತ ಸಾಗುವಳಿ ಮಾಡಿದ ಜಮೀನಿನ ಸುತ್ತ ಅಗಳ ಹೊಡೆಯುವ ಮೂಲಕ ವಶಕ್ಕೆ  ಪಡೆದ ಅರಣ್ಯ ಇಲಾಖೆಯ ಅಕಾರಿಗಳು

ಸೊರಬ: ಸಾಗುವಳಿ ರೈತರ ವಿರೋಧದ ನಡುವೆಯೂ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆ ಯ ಅಕಾರಿಗಳು ಪೊಲೀಸ್‌ ಸರ್ಪಗಾವಲಿನಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ತೆರವುಗೊಳಿ ಸಿದರು.

Read More
ಶಿವಮೊಗ್ಗಸೊರಬ

ತಾಲ್ಲೂಕಿನಲ್ಲಿ ನಮೋ ವೇದಿಕೆ ಸಂಘಟನೆ ಸ್ಥಿರ; ಅಭ್ಯರ್ಥಿ  ಬದಲಾವಣೆ ಮಾಡುವುದೆ ನಮ್ಮ ಮೂಲ ಉದ್ದೇಶ

ಸೊರಬ: ತಾಲ್ಲೂಕಿನಲ್ಲಿ ನಮೋ ವೇದಿಕೆ ಸಂಘಟನೆ ಸ್ಥಿರ ವಾಗಿದ್ದು, ಅಭ್ಯರ್ಥಿ  ಬದಲಾವಣೆ ಮಾಡುವುದೆ ನಮ್ಮ ಮೂಲ ಉದ್ದೇಶವಾಗಿದ್ದು ಕುಮಾರ್‌ ಬಂಗಾರಪ್ಪ ಅವರೊಂದಿಗೆ ಸಂಧಾನದ ಪ್ರಶ್ನೆಯೇ ಇಲ್ಲ ಎಂದು

Read More
ಶಿವಮೊಗ್ಗಸೊರಬ

ಹಿಂದಿನ ಕಾಲದಲ್ಲಿ ಜಾತಿ ತಾರತಮ್ಯದಿಂದ ದೇಶ ನಲುಗಿದಂತೆ ಇಂದು ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ಬಡವರು ನಲುಗುವಂತಾಗಿದೆ : ಡಾ.ಎಚ್‌.ಇ.ಜ್ಞಾನೇಶ್‌

ಹಿಂದಿನ ಕಾಲದಲ್ಲಿ ಜಾತಿ ತಾರತಮ್ಯದಿಂದ ದೇಶ ನಲುಗಿದಂತೆ ಇಂದು ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ಬಡವರು ನಲುಗುವಂತಾಗಿದೆ ಎಂದು ವೈದ್ಯ, ರೋಟರಿ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್‌.ಇ.ಜ್ಞಾನೇಶ್‌ ಹೇಳಿದರು.

Read More