ಶಿವಮೊಗ್ಗ ನಗರ

ಶಿವಮೊಗ್ಗಶಿವಮೊಗ್ಗ ನಗರ

ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು- ಜಿಲ್ಲಾಧಿಕಾರಿ ಡಾ. ಸೆಲ್ವಮಣ ಆರ್‌

ಶಿವಮೊಗ್ಗ: ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಏಡ್ಸ್ ಕುರಿತಂತೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣ ಆರ್‌ ತಿಳಿಸಿದರು.ಅವರು ಇಂದು ಜಿಲ್ಲಾ ಕಾನೂನು

Read More
ಶಿವಮೊಗ್ಗಶಿವಮೊಗ್ಗ ನಗರ

ಮಹಾನ್‌ ವ್ಯಕ್ತಿಗಳ ತತ್ವಾದರ್ಶವನ್ನು ಪ್ರತಿಯೊಬ್ಬರೂಅಳವಡಿಸಿಕೊಂಡರೆ ಅದೇ ಸಂವಿಧಾನ: ಮಧು ಬಂಗಾರಪ್ಪ

ಶಿವಮೊಗ್ಗ : ಕನಕದಾಸರ ಕೀರ್ತನೆಗಳು ಸೇರಿದಂತೆ ಮಹಾನ್‌ ವ್ಯಕ್ತಿಗಳ ತತ್ವಾ ದರ್ಶಗಳನ್ನು ಅಳವಡಿಸಿಕೊಂಡು ನಡೆದರೆ ಅದೇ ನಮ್ಮ ಸಂವಿಧಾನ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

Read More
ಶಿವಮೊಗ್ಗಶಿವಮೊಗ್ಗ ನಗರ

ಆರೋಗ್ಯವಂತ ಮಕ್ಕಳಿಂದ ಮಾತ್ರ ಭವಿಷ್ಯದಲ್ಲಿಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ: ಚನ್ನಬಸಪ್ಪ

ಶಿವಮೊಗ್ಗ: ಮಕ್ಕಳ ಆರೋಗ್ಯ ಸದೃಢವಾಗಿದ್ದಾಗ ಮಾತ್ರ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯ ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅವರು ಅಭಿಪ್ರಾಯಪಟ್ಟರು.ನಗರದ ಸೈನ್‌್ಸ ಮೈದಾನದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾ

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಟೈರಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತ

ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಸಿದಂತೆ ಕಾಂಗ್ರೆಸ್‌ ಪಕ್ಷ ದಲ್ಲಿ ಭಾರೀ ಬೇಗುದಿ, ಬಂಡಾಯ ಭುಗಿಲೆದ್ದಿದ್ದು, ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ಮತ್ತು ಕೆ.ಬಿ. ಪ್ರಸನ್ನಕುಮಾರ್‌ ಅವರ ನಿವಾಸದ ಮನೆಯ ಮುಂದೆ ಟೈರಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ ನ್ಯಾ.ಬಿ.ವೀರಪ್ಪ ಅವರಿಂದ ಉದ್ಘಾಟನೆ

ನಗರದ ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೂತನವಾಗಿ ತೆರೆಯಲಾಗಿರುವ ಪ್ರತ್ಯೇಕ ಚಿಕಿತ್ಸಾ ಕೊಠಡಿಯನ್ನು ಉಚ್ಚ ನ್ಯಾಯಾಲ ಯದ ಹಿರಿಯ ನ್ಯಾಯಾೕಶರಾದ ಬಿ.ವೀರಪ್ಪ ಅವರು ಇಂದು ಉದ್ಘಾಟಿಸಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಉಪನ್ಯಾಸ, ಸಂವಾದ ಹಾಗೂ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ

ಶಾಂತವೇರಿ ಗೋಪಾಲ ಗೌಡರು ಹಚ್ಚಿಟ್ಟ ಹಣತೆ. ಅವರ ಸಮ ಸಮಾಜದ ಬೆಳಕು ಚರಿತ್ರೆಯಲ್ಲಿ ಸದಾ ಬೆಳಗುತ್ತಿರುತ್ತದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾ ಗದ ಸಹ ಪ್ರಾಧ್ಯಾಪಕ ಡಾ. ಕೆ. ಎನ್‌. ಮಂಜುನಾಥ್‌ ಹೇಳಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಮತಗಟ್ಟೆ ಅಕಾರಿಗಳ ತರಬೇತಿ

ಮೇ 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯ ಕುರಿತು ಏ.16 ರಂದು ಜರುಗುವ ಮತಗಟ್ಟೆ ಅಕಾರಿಗಳ ತರಬೇತಿ ನೀಡಲು 10 ಕೊಠಡಿಗಳ ತರಬೇತಿ ನೀಡಲು ಸೆಕ್ಟರ್‌ ಅಕಾರಿ ಹಾಗೂ ಇವಿಎಂ ಮಾಸ್ಟರ್‌ ತರಬೇತುದಾರರಿಗೆ ಜಿಲ್ಲಾ ಪ್ರಾಚಾರ್ಯ  ಕೃಷ್ಣಮೂರ್ತಿ ದೇಸಾಯಿ ಇವರ ನೇತೃತ್ವದಲ್ಲಿ ತರಬೇತಿ ಕಾರ್ಯ್ಗಾರ ನಡೆಯಿತು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಅಭಿವೃದ್ಧಿ ನೆಪದಲ್ಲಿ ಪರಿಸರ ವಿನಾಶದಿಂದ ಜಾಗತಿಕ ತಾಪಮಾನ

ಅಭಿವೃದ್ಧಿ ನೆಪದಲ್ಲಿ ಪರಿಸರ ವಿನಾಶ ಆಗುವ ಜತೆಯಲ್ಲಿ ಜಾಗತಿಕ ತಾಪಮಾನದ ಮೇಲೆ ಪರಿಣಾ ಬೀರುತ್ತಿದೆ. ಅತಿ ಹೆಚ್ಚು ಕಾರ್ಖಾನೆಗಳಿಂದ ಪರಿಸರ ವಿನಾಶ ಅಗುತ್ತಿದೆ ಎಂದು ಪರಿಸರ ವಾದಿ ಡಾ. ಎಲ್‌.ಕೆ.ಶ್ರೀಪತಿ ಹೇಳಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ದೇಹಾರೋಗ್ಯಕ್ಕೆ ಯೋಗ ಧ್ಯಾನ ದೇಶಾರೋಗ್ಯಕ್ಕೆ ಮತದಾನ:  ಜಗನ್ನಾಥ್‌

ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆನಿಸಿದ ಮುಂಬರ ಲಿರುವ  ಚುನಾವಣೆಯಲ್ಲಿ  ಪ್ರತಿ ಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಸುಸ್ಥಿರ ಸರ್ಕಾರ ತರಲು ಸಾಧ್ಯವಿದೆ. ಪ್ರಜೆ ಗಳಾದ ನಾವುಗಳು ನಮ್ಮ ಹಕ್ಕಾದ ಮತದಾನವನ್ನು ಮಾಡಿದರೆ ಅದು ಒಂದರ್ಥದಲ್ಲಿ ದೇಶದ ಆರೋಗ್ಯ ವನ್ನು ಕಾಪಾಡಿದಂತೆ ಎಂದರು. ನಮ್ಮ ಆರೋಗ್ಯಕ್ಕೆ ವಾಕಿಂಗ್‌, ಯೋಗ, ಧ್ಯಾನ ಇತ್ಯಾದಿ ಮಾಡಿ ಕೊಂಡು ದೇಹಾರೋಗ್ಯ ಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಮತದಾನವನ್ನು ಮಾಡುವ ಮುಖಾಂತರ ದೇಶಾರೋಗ್ಯ ವನ್ನು ಕಾಪಾಡಬೇಕು ಎಂದು ಹೇಳಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಸಮಾನತೆ ಸಂದೇಶ ಸಾರಿದವರು ಡಾ.ಅಂಬೇಡ್ಕರ್‌

ಭಾರತದಲ್ಲಿನ ಬಹುತ್ವವುಳ್ಳ ಸಮಾಜದಲ್ಲಿ ಹೆಚ್ಚಿನ ವರು ಎಲ್ಲ ಕ್ಷೇತ್ರಗಳಲ್ಲಿ ಅಸಮಾ ನತೆಯಿಂದ ಬಳಲುತ್ತಿದ್ದರು. ಇಂತಹ ಕಾಲಘಟ್ಟದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಂತ ಶ್ರೇಷ್ಠ ಗ್ರಂಥ ವನ್ನು ರಚಿಸಿ ಸಾಮಾಜಿಕ ಪರಿ ವರ್ತನೆಗೆ ನಾಂದಿ ಹಾಡಿದ ಮಹಾನ್‌ ನಾಯಕ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್‌ ಮತ್ತು ಚಾರಿ ಟೇಬಲ್‌ ಟ್ರಸ್‌್ಟ ಮ್ಯಾನೇಜಿಂಗ್‌ ಟ್ರಸ್ಟಿ ಚಂದ್ರಶೇಖರಯ್ಯ ಎಂ. ಹೇಳಿದರು.

Read More