ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿ

ಮತದಾರರು ಕಾಂಗ್ರೆಸ್‌ ಪಕ್ಷವನ್ನು ಜಿಲ್ಲಾದ್ಯಂತ ಬೆಂಬಲಿಸುತ್ತಾರೆ : ಗೋಪಾಲಕೃಷ್ಣ ಬೇಳೂರು

ಕಳೆದ ಚುನಾವಣೆ ಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆಂದು ಜನರು ಬಿಜೆಪಿಯನ್ನು ಬೆಂಬಲಿಸಿ ದ್ದರು. ಈ ಬಾರಿ ಅಂತಹ ಯಾ ವುದೇ ಪ್ರಸ್ತಾಪ ಇಲ್ಲದೆ ಇರುವು ದರಿಂದ ಮತದಾರರು ಕಾಂಗ್ರೇಸ್‌ ಪಕ್ಷವನ್ನು ಜಿಲ್ಲಾದ್ಯಂತ ಬೆಂಬಲಿ ಸುತ್ತಾರೆ ಎಂದು ಕಾಂಗ್ರೇಸ್‌ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Read More
ಜಿಲ್ಲಾ ಸುದ್ದಿ

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ  ಅ+ ಶ್ರೇಣಿಯ ನ್ಯಾಕ್‌ ಮಾನ್ಯತೆ

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಇದೇ ಏ.12 ಮತ್ತು 13 ರಂದು ಎರಡನೇ ಅವಧಿಗೆ ನ್ಯಾಕ್‌ ತಂಡವು ಭೇಟಿ ನೀಡಿ ಮಹಾವಿದ್ಯಾಲ ಯದ ಎಲ್ಲಾ ಚಟುವಟಿಕೆಗಳನ್ನು ಪರಿಶೀ ಲಿಸಿ ಗುಣಾತ್ಮಕತೆಯನ್ನು ಆಧರಿಸಿ ಅ+ ಶ್ರೇಣಿಯನ್ನು ನೀ ಡಿದೆ.

Read More
ಜಿಲ್ಲಾ ಸುದ್ದಿ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ರಾ ್ಯಲಿ ಸಾಧ್ಯತೆ

ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಪ್ರಚಾರ ಸಭೆಗ ಳಲ್ಲಿ ಪಾಲ್ಗೊಳ್ಳಲಿದ್ದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿಯೂ ಸಭೆ ಆಯೋಜನೆ ಸಾಧ್ಯತೆ ಇದೆ ಎಂದು ಲೋಕಸಭೆ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

Read More
ಜಿಲ್ಲಾ ಸುದ್ದಿ

ಮತದಾನ ನಮ್ಮೆಲ್ಲರ ಕರ್ತವ್ಯ, ತಪ್ಪದೇ ಮತ ಚಲಾಯಿಸಿ

ಮತದಾನ ನಮ್ಮೆಲ್ಲರ ಕರ್ತವ್ಯ ಆಗಿದ್ದು, ಮತದಾರರು ಪ್ರತಿಯೊಬ್ಬರು ನಿರ್ಭೀತಿಯಿಂದ ತಪ್ಪದೇ ಮತ ಚಲಾಯಿಸಬೇಕು. ಪ್ರತಿನಿ ಆಯ್ಕೆಯ ಪ್ರಕ್ರಿಯೆಯಲ್ಲಿ ನಾವೆ ಲ್ಲರೂ ಪಾಲ್ಗೊಳ್ಳಬೇಕು ಎಂದು ಚುನಾವಣಾ ರಾಜ್ಯ ಸಂಪನ್ಮೂಲ ವ್ಯಕ್ತಿ ನವೀದ್‌ ಅಹಮದ್‌ ಪರ್ವೇಜ್‌ ಹೇಳಿದರು.

Read More
ಜಿಲ್ಲಾ ಸುದ್ದಿ

ಪಕ್ಷಾಂತರ ರಾಜಕಾರಣವನ್ನು ಉಗ್ರವಾಗಿ ಖಂಡಿಸುತ್ತೇನೆ : ಕೆ.ಎಸ್‌. ಈಶ್ವರಪ್ಪ

ಪಕ್ಷಾಂತರ ರಾಜಕಾರಣವನ್ನು ಉಗ್ರವಾಗಿ ಖಂಡಿಸುತ್ತೇನೆ. ಅವಕಾಶವಾದ ರಾಜಕಾರಣವನ್ನು ದೇವರು ಮೆಚ್ಚುವುದಿಲ್ಲ. ರಾಜಕಾರಣ ಎನ್ನುವುದು ಫ್ಯಾನ್ಸಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Read More
ಜಿಲ್ಲಾ ಸುದ್ದಿ

ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆದ್ದೆ ಗೆಲ್ಲಿಸುತ್ತಾರೆ : ಹೆಚ್‌.ಸಿ. ಯೋಗೀಶ್‌

ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆದ್ದೆ  ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಅಭ್ಯರ್ಥಿ ಹೆಚ್‌.ಸಿ. ಯೋಗೀಶ್‌ ವ್ಯಕ್ತಪಡಿಸಿದರು.

Read More
ಜಿಲ್ಲಾ ಸುದ್ದಿ

ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್‌ ಸ್ಪರ್ಧೆ ಆಯ್ನೂರು ಗೆಲ್ಲುವುದು ನಿಶ್ಚಿತ : ಕೆ.ಬಿ. ಪ್ರಸನ್ನಕುಮಾರ್‌

ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಆಯನೂರು ಮಂಜು ನಾಥ್‌ ರ್ಸ್ಪಸಿದ್ದು, ಅವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಹೇಳಿದ್ದಾರೆ.

Read More
ಜಿಲ್ಲಾ ಸುದ್ದಿ

ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ

ರಾಜ್ಯದಲ್ಲಿ ಈ ಬಾರಿ ಪುನಾ ಬಿಜೆಪಿ ಅಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಹಾಗೂ ಸಾಗರ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಎಚ್‌.ಹಾಲಪ್ಪ ಹರತಾಳು ಹೇಳಿದರು.

Read More
ಜಿಲ್ಲಾ ಸುದ್ದಿ

ಬೂತ್‌ ಕಾರ್ಯಕರ್ತರಿಗೆ ಶಕ್ತಿ ತುಂಬಿದರೆ ಗೆಲುವು ಸುಲಭ

ಬೂತ್‌ ಸಮಿತಿಯ ಕಾರ್ಯಕರ್ತರಿಗೆ ಶಕ್ತಿ ತುಂಬಿದರೆ ಚುನಾವಣೆಯಲ್ಲಿ ಗೆಲವು ಸುಲಭ ವಾಗುತ್ತದೆ. ತಳಮಟ್ಟದಲ್ಲಿ ನಡೆಸುವ ಕೆಲಸ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಉತ್ತರಾಖಂಡ್‌ನ ಬಿಜೆಪಿ ಮಾಜಿ ಶಾಸಕ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ರಾಕೇಶ್‌ ನೈನಿತಾಲ್‌ ಹೇಳಿದರು.

Read More
ಜಿಲ್ಲಾ ಸುದ್ದಿ

ಮಾಲತೇಶ್‌ ಗೋಣಿ ಸೇರಿ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರದಂದು ಶಿಕಾರಿಪುರ ವಿಧಾನಸಭಾ ಚುನಾವಣೆಗೆ ಸ್ಪಧಿರ್ಸಲು ಕಾಂಗ್ರೆಸ್‌ ಅಭ್ಯರ್ಥಿ ಮಾಲತೇಶ್‌ ಗೋಣಿ ಸಹಿತ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ದ್ದು ಇದರಿಂದಾಗಿ ಒಟ್ಟು 12 ಅಭ್ಯ ರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

Read More