ಕ್ರೈಂ

ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಶಿವಮೊಗ್ಗದ ಪ್ರತಿಷ್ಠಿತ ಆದಿಚುಂಚನಗಿರಿ ಪಿಯು ಕಾಲೇಜ್‌ನಲ್ಲಿ ದುರ್ಘಟನೆ

ಪರೀಕ್ಷೆಗೆಂದು ಬಂದ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಪೋಷಕರೇ ಎಚ್ಚರ… ಹೆಚ್ಚುತ್ತಿದೆ ವಿದ್ಯಾರ್ಥಿಗಳ ಮೇಲೆ ಒತ್ತಡ… ಶಿವಮೊಗ್ಗ: ನಗರದ ಪ್ರತಿಷ್ಠಿತ ಆದಿಚುಂಚನಗಿರಿ ಕಾಲೇಜಿನ ದ್ವಿತಿಯ

Read More
ಕ್ರೈಂಜಿಲ್ಲಾ ಸುದ್ದಿ

ನಡು ರಸ್ತೆಯಲ್ಲಿ ಗನ್‌ ತೋರಿಸಿ ಧಮ್ಕಿ

ನಗರದಲ್ಲಿ ಇದು ವರೆಗೂ ತಲವಾರು, ಚಾಕು ತೋರಿಸಿ ಹೆದರಿಸುತ್ತಿದ್ದ ಜನ ಅಪ್‌ ಗ್ರೇಡ್‌ ಆಗಿದ್ದಾರೆ. ಶಿವಮೊಗ್ಗದಲ್ಲಿ ಗನ್‌ ತೋರಿಸಿ ಧಮ್ಕಿ ಹಾಕಿರುವ ಘಟನೆ ನಡೆದಿದೆ.

Read More
ಕ್ರೈಂಜಿಲ್ಲಾ ಸುದ್ದಿ

ರಾತ್ರೋರಾತ್ರಿ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿ

ನಗರದ ಸೂಳೇ ಬೈಲಿನ ಗ್ಯಾಸ್‌ ಗೋದಾಮಿನ ಎದುರಿನ ಶೆಡ್‌ ನಲ್ಲಿದ್ದ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿ ಯಾಗಿವೆ. ಪಾರ್ಕ್‌ ಮಾಡಲಾಗಿದ್ದ ಏಳರಲ್ಲಿ ಐದು ದ್ವಿಚಕ್ರ ವಾಹನ ಸಂಪೂರ್ಣ ಉರಿದು ಬೂದಿ ಯಾಗಿದೆ.

Read More
ಕ್ರೈಂಜಿಲ್ಲಾ ಸುದ್ದಿ

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

ನಗರದ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮಾಂ ತರ ಪೊಲೀಸ್‌ ಠಾಣ ವ್ಯಾಪ್ತಿಯಲ್ಲಿ ತೋಟದ ಬೇಲಿಯಲ್ಲಿದ್ದ ನೇರಳೆ ಮರಕ್ಕೆ ವ್ಯಕ್ತಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ.

Read More
ಕ್ರೈಂಜಿಲ್ಲಾ ಸುದ್ದಿ

ಎದೆಯಲ್ಲಿ ಹಾಲಿಲ್ಲವೆಂಬ ಕಾರಣಕ್ಕೆ ಮಹಿಳೆ ಆತ್ಮಹತ್ಯೆ

ಎದೆಯಲ್ಲಿ ಹಾಲಿಲ್ಲ ಎಂಬ ಕಾರಣಕ್ಕೆ ತಾಯಿ ಯೊಬ್ಬಳು ಆತ್ಮಹತ್ಯೆ ಮಾಡಿ ಕೊಂಡ ಘಟನೆಯೊಂದು ಇದೀಗ ಮಲೆನಾಡಿಗರ ಮನ ಕಲಕುತಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿ ನಲ್ಲಿ ಈ ಘಟನೆ ನಡೆದಿದೆ.

Read More