ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಮತಗಟ್ಟೆ ಅಕಾರಿಗಳ ತರಬೇತಿ

ಯಲಬುರ್ಗಾ : ಮೇ 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯ ಕುರಿತು ಏ.16 ರಂದು ಜರುಗುವ ಮತಗಟ್ಟೆ ಅಕಾರಿಗಳ ತರಬೇತಿ ನೀಡಲು 10 ಕೊಠಡಿಗಳ ತರಬೇತಿ ನೀಡಲು ಸೆಕ್ಟರ್‌ ಅಕಾರಿ ಹಾಗೂ ಇವಿಎಂ ಮಾಸ್ಟರ್‌ ತರಬೇತುದಾರರಿಗೆ ಜಿಲ್ಲಾ ಪ್ರಾಚಾರ್ಯ  ಕೃಷ್ಣಮೂರ್ತಿ ದೇಸಾಯಿ ಇವರ ನೇತೃತ್ವದಲ್ಲಿ ತರಬೇತಿ ಕಾರ್ಯ್ಗಾರ ನಡೆಯಿತು.

ಮತಗಟ್ಟೆಗಳಲ್ಲಿ ಅಧ್ಯಕ್ಷ ಅಕಾರಿ, ಮತ್ತು ಮತದಾನ ಅಕಾರಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಮತ್ತು ವಿದ್ಯುನ್ಮಾನ ಮತ ಯಂತ್ರಗಳ ಉಪಯೋಗಿಸುವ ವಿಧಾನದ ಕುರಿತು ತರಬೇತಿ ನೀಡಿದರು.

ಈ ಸಭೆಯನ್ನುದ್ದೇಶಿಸಿ ಮಾನ್ಯ ಚುನಾವಣಾಕಾರಿಗ ಳಾದ ಕಾವ್ಯರಾಣಿ ಕೆ.ವಿ.ಅವರು ಮಾತನಾಡುತ್ತಾ, ಮತಗಟ್ಟೆಗೆ ನಿಯೋ ಜನೆಗೊಂಡ ಮತದಾನದ ವಿಧಾನದ ಕರ್ತವ್ಯಗಳನ್ನು ಕಟ್ಟುನಿ ಟ್ಟಾಗಿ ಪಾಲಿಸುವಂತೆ ಸನ್ನದ್ದಗೊಳಿ ಸುವಂತೆ ಸೆಕ್ಟರ್‌ ಅಕಾರಿಗಳು ಕಾರ್ಯ ಪ್ರವೃತ್ತರಾಗಲು ಸೂಚಿಸಿ ದರು.ಸಭೆಯಲ್ಲಿ ಇವಿಎಂ ಮಾಸ್ಟರ್‌ ಟ್ರೈನರ್‌ ಯಲ್ಲಪ್ಪ, ಸಹಾಯಕ ಚುನಾವಣಾಕಾರಿಗ ಳಾದ ವಿಠಲ ಚೌಗಲೆ ಹಾಗೂ ಪಿಆರ್‌ಒ, ಪಿಒ, ತರಬೇತುದಾ ರರು, ಚುನಾವ ಣಾಕಾರಿ ಕಾರ್ಯ್ ಲಯದ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.