Month: April 2023

ಜಿಲ್ಲಾ ಸುದ್ದಿ

ಅಭಿವೃದ್ಧಿ ಯೋಜನೆಗಳು ಮುಂದುವರಿಯಲು ಬಿಜೆಪಿ ಸರ್ಕಾರ ಬರಬೇಕು : ಮಹೇಂದ್ರ ಪ್ರಸಾದ್‌ ಭಟ್‌

ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳು ಮುಂದುವರಿಯಲು ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂದು ಉತ್ತರಾಖಂಡ್‌ ರಾಜ್ಯದ ಬಿಜೆಪಿ ಅಧ್ಯಕ್ಷ, ಬದರೀನಾಥ್‌ ಕ್ಷೇತ್ರದ ಮಾಜಿ ಶಾಸಕ ಮಹೇಂದ್ರ ಪ್ರಸಾದ್‌ ಭಟ್‌ ಹೇಳಿದರು.

Read More
ಜಿಲ್ಲಾ ಸುದ್ದಿ

ಮುಸ್ಲಿಂ ಸಮುದಾಯದ ಬೇಡಿಕೆ ಈಡೇರಿಸುವವರಿಗೆ ನಮ್ಮ ಬೆಂಬಲ ಮುಸ್ಲಿಮ್ಸೌ ಡೆವಲೆಪ್‌ಮೆಂಟ್‌ ಫೋರಂ ಸಂಚಾಲಕ ಮಹ್ಮದ್‌ ವಾಸಿಕ್‌

ಮುಸ್ಲಿಂ ಸಮು ದಾಯದ ಬೇಡಿಕೆ ಈಡೇರಿಸುವು ದಾಗಿ ಒಪ್ಪಿ ಲಿಖಿತ ಭರವಸೆ ನೀಡುವ ಯಾವುದೇ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಮುಸ್ಲಿಮ್ಸೌ ಡೆವಲೆಪ್‌ಮೆಂಟ್‌ ಫೋರಂ ಸಂಚಾಲಕ ಮಹ್ಮದ್‌ ವಾಸಿಕ್‌ ಹೇಳಿದರು.

Read More
ಜಿಲ್ಲಾ ಸುದ್ದಿ

ಬಿಜೆಪಿ ಸಂಘಟನಾತ್ಮಕವಾಗಿ ಪ್ರಬಲವಾಗಿದೆ ಶಿವಮೊಗ್ಗದಲ್ಲಿ ಗೆಲುವಿಗೆ ಪೂರಕ ವಾತಾವರಣವಿದೆ

ಸಂಘಟನೆ ಮತ್ತು ಈಶ್ವರಪ್ಪ ಅವರ ಮಾರ್ಗದರ್ಶನ ದಲ್ಲಿ ಗೆದ್ದು ಅವರ ಆಶೀರ್ವಾದ ಪಡೆದು ಸಂಘಟನೆಯ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನಗರದ ನಾಗರಿಕರು ಬಿಜೆಪಿ ಬಗ್ಗೆ ಅಪೇಕ್ಷೆ ಹೊಂದಿದ್ದಾರೆ  ಎಂದು ಪಕ್ಷದ ಅಭ್ಯರ್ಥಿ ಎಸ್‌.ಎನ್‌. ಚನ್ನಬಸಪ್ಪ ಹೇಳಿದರು.

Read More
ಜಿಲ್ಲಾ ಸುದ್ದಿ

ಮತದಾನ ಮಾಡದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ

ಮತದಾನ ಮಾಡದಿರುವುದು ಪ್ರಜಾಪ್ರಭು ತ್ವಕ್ಕೆ ನಾವು ಮಾಡಿದ ದ್ರೋಹದಂತಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.

Read More
ಜಿಲ್ಲಾ ಸುದ್ದಿ

ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್‌ ಟ್ರಸ್ಟ್ ಆಫ್‍ ಸಾಗರ್‌ವತಿಯಿಂದ ಪ್ರತಿಭಟನೆ ಪತ್ರಿಕೆಗಳ ವಿರುದ್ಧ ಅವಹೇಳನ-ಬಿಜೆಪಿ ಮುಖಂಡನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬಿಜೆಪಿ ಮುಖಂಡ ರಿಂದ ಪತ್ರಿಕೆಗಳ ಕುರಿತು ಸಾಮಾ ಜಿಕ ಜಾಲತಾನದಲ್ಲಿ ಅವಹೇಳನ ಮಾಡಿರುವ ವಿರುದ್ದ ಚುನಾವ ಣಾಕಾರಿಗಳಿಗೆ ಪತ್ರಕರ್ತರ ಸಂಘಟನೆಗಳಿಂದ ಮನವಿ ನೀಡ ಲಾಯಿತು.

Read More
ಜಿಲ್ಲಾ ಸುದ್ದಿ

ಪ್ರತಿಯೊಂದು ಕ್ಷೇತ್ರ, ಉದ್ಯೋಗದಲ್ಲಿ ಯಶಸ್ಸಿಗೆ ಕೌಶಲ್ಯ ಮುಖ್ಯ

ಪ್ರತಿಯೊಂದು ಕ್ಷೇತ್ರ ಹಾಗೂ ಉದ್ಯೋಗದಲ್ಲಿ ಯಶಸ್ಸು ಸಾಸಲು ಕೌಶಲ್ಯ ಅತ್ಯಂತ ಮುಖ್ಯ ಆಗುತ್ತದೆ. ಕೌಶ ಲ್ಯಗಳು ವೃತ್ತಿಯಲ್ಲಿ ಹಂತ ಹಂತ ವಾಗಿ ಪ್ರಗತಿ ಸಾಸಲು ನೆರವಾ ಗುತ್ತದೆ ಎಂದು ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆಯ ಸಿಇಒ ಡಿ. ಸುರೇಶ್‌ ಕುಮಾರ್‌ ಹೇಳಿದರು.

Read More
ಜಿಲ್ಲಾ ಸುದ್ದಿ

ಕ್ರಿಶ್ಚಿಯನ್‌ ಸಮುದಾಯವು ತುಂಬಾ ಶಾಂತಿಯುತ ಸಮುದಾಯ : ಕೆಎಸ್‌ಈ

ಸೋಮವಾರ ಸಂಜೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯ್ಲಯದಲ್ಲಿ ಕ್ರೈಸ್ತ ಸಮಾಜದ ಮುಖಂಡರೊಂದಿಗೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕ  ಕೆ.ಎಸ್‌. ಈಶ್ವರಪ್ಪನವರು ಹಾಗೂ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಗಳಾದ ಎ.ಎನ್‌.ನಟರಾಜ್‌ ರವರು ಚರ್ಚೆ ನಡೆಸಿದರು.

Read More
ಜಿಲ್ಲಾ ಸುದ್ದಿ

ಬಿಜೆಪಿ ಸರ್ಕಾರದ ಅವಯಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚಾಗಿದೆ : ಉಮೇಶ್‌ ಮಾರವಳ್ಳಿ

ಸ್ವಾತಂತ್ರ ನಂತರ ದಲ್ಲಿ ಪ.ಜಾತಿ/ವರ್ಗಕ್ಕೆ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆ ಸೌಲಭ್ಯವನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದು ಇದ ರೊಂದಿಗೆ ಬಿಜೆಪಿ ಸರ್ಕಾರದ ಅವಯಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚಾಗಿದೆ ಎಂದು ಗ್ರಾ.ಪಂ ಮಾಜಿ ಸದಸ್ಯ ಹಾಗೂ ತಾ. ವಾಲ್ಮೀಕಿ ನಾಯಕ ಸಮಾಜದ ಮುಖಂಡ ಉಮೇಶ್‌ ಮಾರವಳ್ಳಿ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿ ದರು.

Read More
ಜಿಲ್ಲಾ ಸುದ್ದಿ

ಮತದಾನ ನಮ್ಮೆಲ್ಲರ ಕರ್ತವ್ಯ, ಹಕ್ಕು ಚಲಾಯಿಸಿ

ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆ ಯಲಿದ್ದು, ಮತದಾನ ಮಾಡು ವುದು ನಮ್ಮೆಲ್ಲರ ಕರ್ತವ್ಯ ಆಗಿ ದ್ದು, ಮತ ದಾನದ ಹಕ್ಕು ಚಲಾ ಯಿಸಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ಸಹಾಯಕ ಗೌರ್ನರ್‌ ಸುನೀತಾ ಶ್ರೀಧರ್‌ ಹೇಳಿ ದರು.

Read More
ಜಿಲ್ಲಾ ಸುದ್ದಿ

ಕೆ.ಬಿ. ಅಶೋಕ ನಾಯ್ಕ ಗೆಲುವು ಖಚಿತ

ಶಾಸಕರಾಗಿ ಕಳೆದ ಐದು ವರ್ಷದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಮಾದರಿ ಕ್ಷೇತ್ರವನ್ನಾಗಿ ಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಾಸಕ ಕೆ.ಬಿ. ಅಶೋಕ ನಾಯ್ಕ ಅವರು ಮೇ 10ರಂದು ನಡೆಯಲಿ ರುವ ಚುನಾವಣೆಯಲ್ಲಿ ಅತ್ಯಕ ಮತಗಳನ್ನು ಗಳಿಸಿ ಗೆಲುವು ಸಾಸಲಿದ್ದಾರೆ ಎಂದು ಉತ್ತರಾಖಂಡ ರಾಜ್ಯದ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲ ಚುನಾ ವಣಾ ಉಸ್ತುವಾರಿ ಕುಲದೀಪ್‌ ಸಿಂಗ್‌ ತಿಳಿಸಿದರು.

Read More