Month: March 2023

ಶಿವಮೊಗ್ಗಶಿವಮೊಗ್ಗ ನಗರ

ಜೀವನದಲ್ಲಿ ಮಾಡುವ ಸೇವಾ ಕಾರ್ಯ ಅವೀಸ್ಮರಣೀಯ

ನಮ್ಮ ಜೀವನದಲ್ಲಿ ನಾವು ಮಾಡಿದ ಸೇವೆ ಸದಾ ಅವೀರಸ್ಮರಣೀಯ ಆಗಿರಬೇಕು. ಸಮಾಜಮುಖಿ ಸೇವಾ ಚಟುವಟಿ ಕೆಗಳನ್ನು ನಿರಂತರವಾಗಿ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಇನ್ನರ್‌ವ್ಹೀಲ್‌ ಕ್ಲಬ್‌ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್‌ ಹೇಳಿದರು.

Read More
ಭದ್ರಾವತಿಶಿವಮೊಗ್ಗ

ಕಾಂಗ್ರೆಸ್‌ ಕಾರ್ಯಕರ್ತರಿಂದ ವಕೀಲರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ : ಕ್ಷಮೆಯಾಚಿಸಿದ ತಹಸೀಲ್ದಾರ್‌

ನಗರದ ಜೆಎಂಫ್‌ಸಿ ಕೋರ್ಟ್‌ ಮುಂಭಾ ಗದ ರಸ್ತೆ ಅಗಲೀಕರಣಕ್ಕೆ ವಿರೋಽಸಿ ಕಾಂಗ್ರೆಸ್‌ ಕಾರ್ಯಕರ್ತರು ವಕೀಲರ ಮೇಲೆ ದೌರ್ಜನ್ಯ ನಡೆಸಿ ರುವುದು ಖಂಡನೀಯ. ಅಲ್ಲದೆ ಹಿನ್ನಲೆ ಅರಿಯದ ನೂತನ ತಹಸಿ ೕಲ್ದಾರ್‌ ಸಹ ವಕೀಲರ ವಿರುದ್ದ ಆರೋಪಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಗೆ ವಕೀಲರು ಹಾಜರಾಗದೆ ಪ್ರತಿಭಟನೆ ನಡೆಸಿದರು.

Read More
ಶಿವಮೊಗ್ಗಸೊರಬ

ಹಿಂದಿನ ಕಾಲದಲ್ಲಿ ಜಾತಿ ತಾರತಮ್ಯದಿಂದ ದೇಶ ನಲುಗಿದಂತೆ ಇಂದು ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ಬಡವರು ನಲುಗುವಂತಾಗಿದೆ : ಡಾ.ಎಚ್‌.ಇ.ಜ್ಞಾನೇಶ್‌

ಹಿಂದಿನ ಕಾಲದಲ್ಲಿ ಜಾತಿ ತಾರತಮ್ಯದಿಂದ ದೇಶ ನಲುಗಿದಂತೆ ಇಂದು ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ಬಡವರು ನಲುಗುವಂತಾಗಿದೆ ಎಂದು ವೈದ್ಯ, ರೋಟರಿ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್‌.ಇ.ಜ್ಞಾನೇಶ್‌ ಹೇಳಿದರು.

Read More
ಶಿಕಾರಿಪುರಶಿವಮೊಗ್ಗ

ಮಾ.17:ಪುನೀತ್‌ ರಾಜಕುಮಾರ್‌ ಜನ್ಮದಿನಾಚರಣೆ ವಿಭಿನ್ನ ರೀತಿಯಲ್ಲಿ ಆಚರಣೆ: ವೈಭವ ಬಸವರಾಜ್‌

ಪ್ರಚಾರಕ್ಕೆ ಆಸ್ಪದ ನೀಡದೆ ಸಮಾಜದಲ್ಲಿನ ಬಡವರು ನಿರ್ಗತಿಕರ ಕಲ್ಯಾಣಕ್ಕಾಗಿ ಎಲೆ ಮರೆ ಕಾಯಿ ರೀತಿ ಸ್ಪಂದಿಸಿ ಹಠಾತ್‌ ನಿರ್ಗಮಿಸಿದ ಖ್ಯಾತ ಚಿತ್ರನಟ ಪುನೀತ್‌ ರಾಜಕುಮಾರ್‌ ಜನ್ಮ ದಿನಾಚರಣೆಯನ್ನು ಪಟ್ಟಣ ದಲ್ಲಿ ವಿಭಿನ್ನವಾಗಿ ಇದೇ ಮಾ. 17 ರ ಶುಕ್ರವಾರ ಅನ್ನದಾಸೋಹ, ನೇತ್ರ ದಾನ,ದೇಹದಾನ ಜತೆಗೆ ಕೇಕ್‌ ಕತ್ತರಿಸಿ ವಿಜೃಂಭಣೆಯಿಂದ ಹಮ್ಮಿ ಕೊಳ್ಳಲಾಗಿದೆ ಎಂದು ಪುನೀತ್‌ ರಾಜಕುಮಾರ್‌ ಅಭಿಮಾನಿ ಬಳಗದ ವೈಭವ ಬಸವರಾಜ್‌ ತಿಳಿಸಿದರು.

Read More
ಶಿಕಾರಿಪುರಶಿವಮೊಗ್ಗ

15.27 ಕೋಟಿ ರೂ.ವೆಚ್ಚ ದ ಉಳಿತಾಯ ಬಜೆಟ್‌ ಮಂಡನೆ

ಶಿಕಾರಿಪುರ : ಪಟ್ಟಣದ ಪುರ ಸಭೆಯ ಸಭಾಂಗಣದಲ್ಲಿ ಮಂಗಳವಾರ ಪುರಸಭಾಧ್ಯಕ್ಷೆ ರೇಖಾ ಬಾಯಿ ರೂ.15.27 ಕೋಟಿ ಅಂದಾಜು ಆದಾಯದ ಮೂಲಕ ರೂ.14.98 ಕೋಟಿ ಖರ್ಚು ವೆಚ್ಚ ದ

Read More
ತಾಜಾ ಸುದ್ದಿ

ಪಾಲಿಕೆ ಸಿಬ್ಬಂದಿಗಳಿಗೆ ಲೋಕಾಯುಕ್ತ ಖಡಕ್‌ ಎಚ್ಚರಿಕೆ

ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಸಮಯ ದಲ್ಲಿ ವಿಲೇವಾರಿ ಮಾಡದಿದ್ದರೆ ನಾವು ದಿಢೀರ್‌ ಭೇಟಿ ನೀಡಿ ದಾಗ ಅನವಶ್ಯಕ ವಿಳಂಬ ಮತ್ತು ಲೋಪಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್‌ ಕೇಸ್‌ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಚಿತ್ರದುರ್ಗ, ಶಿವಮೊಗ್ಗ ಲೋಕಾಯುಕ್ತ ಎಸ್‌ಪಿ ವಾಸುದೇವ್‌ ಮಹಾನಗರ ಪಾಲಿಕೆ ಸಿಬ್ಬಂದಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Read More