Month: March 2023

ಶಿಕಾರಿಪುರಶಿವಮೊಗ್ಗ

ರಾಜಕಾರಣಿಗಳ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಲು ಮನವಿ

ಶಿಕಾರಿಪುರ: ಚುನಾವಣೆ ಯಲ್ಲಿ ಜಯಗಳಿಸುವ ಏಕೈಕ ದುರುದ್ದೇಶದಿಂದ ಜಾತಿ ನಿಂದನೆ, ದೈವ ನಿಂದನೆಯ ಹೊಸ ಸಂಪ್ರ ದಾಯ ಇದೀಗ ಚಾಲ್ತಿಯಲ್ಲಿದ್ದು, ಇಂತಹ ವಿಕೃತ ಹೇಳಿಕೆ ಮೂಲಕ ಪರಸ್ಪರ ಧರ್ಮದಲ್ಲಿ ವಿಷಬೀಜ ಭಿತ್ತಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿರುವ ರಾಜ ಕಾರಣಿಗಳ ವಿರುದ್ದ ಕಠಿಣ ಕಾನೂ ನುಕ್ರಮ ಜರುಗಿಸಲು ನೂತನ ಕಾನೂನು ಜಾರಿಗೊಳಿಸ ಬೇಕಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಕೃಷ್ಣ ಹುಲಗಿ ಆಗ್ರಹಿಸಿದರು.

Read More
ಭದ್ರಾವತಿಶಿವಮೊಗ್ಗ

ವಿಐಎಸ್‌ಎಲ್‌ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಬೆಂಬಲ

ಭದ್ರಾವತಿ: ಕೇಂದ್ರ ಉಕ್ಕು ಪ್ರಾಽ ಕಾರದ ನಗರದ ವಿಶ್ವೇಶ್ವ ರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಲ್ಲಿ ನಡೆ ಸುತ್ತಿರುವ ಅನಿರ್ಽಷ್ಟಾವಽ 57ನೇ ದಿನದ ಹೋರಾಟಕ್ಕೆ ಕಾರುಣ್ಯ ಚಾರಿಟಬಲ್‌ ಟ್ರಸ್‌್ಟ ವತಿಯಿಂದ ಗುರುವಾರ ಬೆಂಬಲ ಸೂಚಿಸಲಾ ಯಿತು.

Read More
ತಾಜಾ ಸುದ್ದಿ

ತಮ್ಮ ನಾಲಿಗೆ ಹರಿ ಬಿಟ್ಟಿರುವ ಮಧು ಬಂಗಾರಪ್ಪ ನನ್ನನ್ನು ಸಹೋದರನೆ ಅಲ್ಲ ಎಂದು ಒಪ್ಪಿಕೊಳ್ಳದ ವಿಕೃತ ಮನಸ್ಥಿತಿ ತಲುಪಿದ್ದಾರೆ: ಕುಮಾರ್‌ ಬಂಗಾರಪ್ಪ

ಸೊರಬ: ಸಾಮಾಜಿಕ ಹಾಗೂ ರಾಜಕೀಯದ ಬಗ್ಗೆ ಕನಿಷ್ಠ ಸಂಸ್ಕೃತಿ ಅರಿಯದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಎಸ್‌. ಬಂಗಾರಪ್ಪ ಅವರ ಆದರ್ಶಗಳನ್ನು ಮುನ್ನಡಿಸಿಕೊಂಡು ಹೋಗುವಲ್ಲಿ ವಿಲವಾಗಿದ್ದಾರೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಕಿಡಿಕಾರಿ ದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಶಿವಮೊಗ್ಗ ಬಿಟ್ಟು ಭದ್ರಾವತಿಯಲ್ಲಿ ಸ್ಪರ್ಧಿಸಿ ಗೆಲ್ಲಲಿ: ಎಸ್‌.ಪಿ. ದಿನೇಶ್‌

ಶಿವಮೊಗ್ಗ : ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ಘೋಷಿಸಿರುವ ಗೃಹ ಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾ ಗುತ್ತಿದ್ದು, ಪಕ್ಷ ಅಽ ಕಾರಕ್ಕೆ ಬಂದರೆ ಇವನ್ನು ಈಡೇರಿಸಲು ಬದ್ಧವಾ ಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎನ್‌. ರಮೇಶ್‌ ಹೇಳಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ವಿಜೃಂಭಣೆಯಿಂದ ನಡೆದ ಬ್ರಹ್ಮ ರಥೋತ್ಸವ

ಶಿವಮೊಗ್ಗ : ಮಲವಗೊಪ್ಪದ ಶ್ರೀ ಚನ್ನಬಸವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾ ದರು.

Read More
ಶಿಕಾರಿಪುರಶಿವಮೊಗ್ಗ

ಶಿಕಾರಿಪುರದಲ್ಲಿ ಸಂಗೊಳ್ಳಿ ರಾಯಣ್ಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಉದ್ಘಾಟನೆ

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

Read More
ಶಿಕಾರಿಪುರಶಿವಮೊಗ್ಗ

ಮುಖ್ಯಮಂತ್ರಿಗಳಿಂದ ಅಕ್ಕಮಹಾದೇವಿ ಪುತ್ಥಳಿ ಲೋಕಾರ್ಪಣೆ

ನಮ್ಮ ಬದುಕು ಹಾಗೂ ವೈಚಾರಿಕತೆಯಲ್ಲಿ ಬದ ಲಾವಣೆ ತಂದ 12ನೇ ಶತಮಾನದ ಶಿವಶರಣರ ಕಾರ್ಯಕ್ಷೇತ್ರವಾಗಿದ್ದ  ರಾಜ್ಯದ ಎರಡು ಪುಣ್ಯಕ್ಷೇತ್ರಗಳ  ಅಭಿವೃದ್ಧಿ ಕಾರ್ಯವನ್ನು 21ನೇ ಶತಮಾನದಲ್ಲಿ  ಕೈಗೊಂಡ ಮಾಜಿ ಸಿಎಂ ಯಡಿಯೂರಪ್ಪನವರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಎಂದು  ಸಿಎಂ  ಬೊಮ್ಮಾಯಿ ಶ್ಲಾಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಮಾ.19: ಜಿಲ್ಲಾ ಮಟ್ಟದ ನಾಲ್ಕನೇ ಜಾನಪದ ಸಮ್ಮೇಳನ

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಮತ್ತು ಹೊಸನಗರ ತಾಲೂಕು ಶಾಖೆ, ರಿಪ್ಪನ್‌ ಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಾ.19 ರಂದು ಬೆಳಿಗ್ಗೆ 10.30ಕ್ಕೆ ಸಹಕಾರ ಸಂಘದ ಆಡಳಿತ ಸಂಕೀರ್ಣ ಕಟ್ಟಡ ಮತ್ತು ಬಹುಸೇವಾ ವಾಣಿಜ್ಯ ಗೋದಾಮು ಉದ್ಘಾ ಟನೆ ಹಾಗೂ ಜಿಲ್ಲಾ ಮಟ್ಟದ ನಾಲ್ಕನೇ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್‌ ತಿಳಿಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳ ಕೊಡುಗೆ ಅಪಾರ : ಬಿ.ವೈ.ರಾಘವೇಂದ್ರ

ಸರ್ವಸನ್ನದ್ಧವಾ ಗಿದ್ದು, ಜನರ ಅಗತ್ಯಗಳಿಗನು ಗುಣವಾಗಿ ರೂಪಿಸಿ ಸಲ್ಲಿಸುವ ಪ್ರಸ್ತಾವನೆಗಳಿಗೆ ಪೂರಕ ಅನು ದಾವನ್ನು ನೀಡಿ ಸಹಕಾರ ನೀಡಿವೆ. ಹಿಂದೆಂದಿಗಿಂತ ಜಿಲ್ಲೆ ಅತ್ಯಂತ ವೇಗವಾಗಿ ಮುಂದುವರೆಯುತ್ತಿ ರುವುದು ಇದಕ್ಕೆ ಪ್ರತ್ಯಕ್ಷ ನಿದರ್ಶ ನವಾಗಿದೆ ಎಂದು ಬಿ.ವೈ .ರಾಘ ವೇಂದ್ರ ಅವರು ಹೇಳಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ವೈದ್ಯಕೀಯ ತಂತ್ರವಿಧಾನಗಳ ದುರ್ಬಳಕೆ ಬೇಡ

ಯಾರೂ ಕೂಡ ಲಿಂಗಪತ್ತೆಗಾಗಿ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನ್ನು ಮಾಡಿಸಬಾರದು ಮತ್ತು ಮಾಡಬಾರದು. ಆಧುನಿಕ ವೈದ್ಯಕೀಯ ತಂತ್ರವಿಧಾನಗಳ ಸರಿಯಾದ ಬಳಕೆ ಆಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽೕಶರಾದ ಮಲ್ಲಿಕಾ ರ್ಜುನ ಗೌಡ ತಿಳಿಸಿದರು.

Read More