Month: March 2023

ಶಿವಮೊಗ್ಗಶಿವಮೊಗ್ಗ ನಗರ

ಮಾ.25: ಸಂಗೀತ ಸ್ವರಧಾರಾ ಕಾರ್ಯಕ್ರಮ

ಶಿವಮೊಗ್ಗ: ಸಂಗೀತ್‌ ಸಮ ರ್ಪಣ್‌ ಟ್ರಸ್‌್ಟ, ಸದ್ಭಾವನಾ ಟ್ರಸ್‌್ಟ, ಜೆಸಿಐ ಶಿವಮೊಗ್ಗ ಶರಾವತಿ ಫೌಂಡೇಷನ್‌, ಜೆಸಿಐ ಶಿವಮೊಗ್ಗ ಶರಾವತಿ, ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಇವರ ಸಂಯುಕ್ತ ಆಶ್ರಯದಲ್ಲಿ ಮಾ.25 ರ ಸಂಜೆ 5-30ಕ್ಕೆ ಕುವೆಂಪು ರಂಗ ಮಂದಿರದಲ್ಲಿ ಸಂಗೀತ ಸ್ವರಧಾರಾ ಕಾರ್ಯಕ್ರಮ ಹಮ್ಮಿ ಕೊಳ್ಳ ಲಾಗಿದೆ ಎಂದು ಸಂಗೀತ್‌ ಸಮ ರ್ಪಣ್‌ ಟ್ರಸ್‌್ಟ ಅಧ್ಯಕ್ಷೆ ಸುರೇಖಾ ಹೆಗ್ಡೆ ತಿಳಿಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಏ.2:  ಸುವರ್ಣ ಸಂಸ್ಕೃತಿ  ಭವನದಲ್ಲಿ ಗತಿ ನಾಟಕ ಪ್ರದರ್ಶನ

ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಏ.2ರ ಸಂಜೆ 6-30ಕ್ಕೆ ಸುವರ್ಣ ಸಂಸ್ಕೃತಿ  ಭವನದಲ್ಲಿ ಗತಿ ಎಂಬ ನಾಟಕ ಪ್ರದರ್ಶನ ಹಮ್ಮಿಕೊಳ್ಳ ಲಾಗಿದೆ ಎಂದು ಬಳಗದ ಕಾರ್ಯದರ್ಶಿ ಬಿ.ಆರ್‌. ಅಚ್ಯುತ್‌ ರಾವ್‌ ತಿಳಿಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಮಾ. 25: ಬಿಜೆಪಿ ಮಹಾ ಸಂಗಮ ಸಮಾವೇಶ

ಶಿವಮೊಗ್ಗ: ದಾವಣಗೆರೆ ಯಲ್ಲಿ ಮಾ. 25 ರಂದು ಬಿಜೆಪಿ ಮಹಾ ಸಂಗಮ ಸಮಾವೇಶ ನಡೆಯಲಿದ್ದು, 10 ಲಕ್ಷಕ್ಕೂ ಅಕ ಜನ ಭಾಗವಹಿಸಲಿದ್ದು, ಪ್ರಧಾನಿ ಮೋದಿ ಅವರು ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Read More
ಶಿಕಾರಿಪುರಶಿವಮೊಗ್ಗ

ಮಿನರಲ್‌ ವಾಟರ್‌ ಘಟಕ ಆರಂಭಕ್ಕೆ  ಎಲ್ಲರೀತಿಯ ಸಿದ್ದತೆ ಕೈಗೊಳ್ಳಲಾಗಿದೆ: ನಿವೇದಿತಾ ರಾಜು

ಕರ್ನಾಟಕ ಸೋಪ್‌್ಸ ಹಾಗೂ ಮಾರ್ಜಕ ಸಂಸ್ಥೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಲು ದೊರೆತ ಅವಕಾಶದಲ್ಲಿ ಶಿರಾಳಕೊಪ್ಪ ಪಟ್ಟಣದ ಬಹುತೇಕ ಎಲ್ಲ ಸರ್ಕಾರಿ ಶಾಲೆಗಳಿಗೆ ನೂತನ ಕಟ್ಟಡ ಸಹಿತ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದು,ಈ ದಿಸೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರರಿಗೆ ಧನ್ಯವಾದ ಸಲ್ಲಿಸುವುದಾಗಿ ಸಂಸ್ಥೆ ನಿರ್ದೇಶಕಿ ನಿವೇದಿತಾ ರಾಜು ತಿಳಿಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

2.94 ಕೋಟಿ ರೂ. ಬಿಡುಗಡೆಗೆ ಹೆಚ್‌.ದೇವಕುಮಾರ್‌ ಆಗ್ರಹ

ಶಿವಮೊಗ್ಗ: 2010-11ನೇ ಸಾಲಿನ ಎಂಪಿಎಂ ಸಕ್ಕರೆ ಕಾರ್ಖಾ ನೆಗೆ ಕಬ್ಬು ಸರಬರಾಜು ಮಾಡಿದ ರೈತರ ಬಾಕಿ ಮೊತ್ತ 2.94 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯಮ ಕಬ್ಬು ಬೆಳೆಗಾರರ ಸಂಘದ ರಾಜ್ಯ ಹಾಗೂ ಜಿಲ್ಲಾ ಸಂಚಾಲಕ ಹೆಚ್‌.ದೇವಕುಮಾರ್‌ ಆಗ್ರಹಿಸಿದರು.

Read More
ತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ತಿಂಗಳ ಕೊನೆಯೊಳಗೆ ಅಧಿಕೃತವಾಗಿ ವಿಮಾನ ಹಾರಾಟ ಪ್ರಾರಂಭ : ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಮಾ.24 ರಂದು  ನಗರದ ರಾಗಿಗುಡ್ಡದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲ ಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವರ್ಚು ಯಲ್‌ ಮೂಲಕ ಉದ್ಘಾಟಿಸಲಿ ದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

Read More
ಶಿವಮೊಗ್ಗಸೊರಬ

ಅನಕೃತ ಸಾಗುವಳಿ ಮಾಡಿದ ಜಮೀನಿನ ಸುತ್ತ ಅಗಳ ಹೊಡೆಯುವ ಮೂಲಕ ವಶಕ್ಕೆ  ಪಡೆದ ಅರಣ್ಯ ಇಲಾಖೆಯ ಅಕಾರಿಗಳು

ಸೊರಬ: ಸಾಗುವಳಿ ರೈತರ ವಿರೋಧದ ನಡುವೆಯೂ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆ ಯ ಅಕಾರಿಗಳು ಪೊಲೀಸ್‌ ಸರ್ಪಗಾವಲಿನಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ತೆರವುಗೊಳಿ ಸಿದರು.

Read More
ಶಿವಮೊಗ್ಗಸೊರಬ

ತಾಲ್ಲೂಕಿನಲ್ಲಿ ನಮೋ ವೇದಿಕೆ ಸಂಘಟನೆ ಸ್ಥಿರ; ಅಭ್ಯರ್ಥಿ  ಬದಲಾವಣೆ ಮಾಡುವುದೆ ನಮ್ಮ ಮೂಲ ಉದ್ದೇಶ

ಸೊರಬ: ತಾಲ್ಲೂಕಿನಲ್ಲಿ ನಮೋ ವೇದಿಕೆ ಸಂಘಟನೆ ಸ್ಥಿರ ವಾಗಿದ್ದು, ಅಭ್ಯರ್ಥಿ  ಬದಲಾವಣೆ ಮಾಡುವುದೆ ನಮ್ಮ ಮೂಲ ಉದ್ದೇಶವಾಗಿದ್ದು ಕುಮಾರ್‌ ಬಂಗಾರಪ್ಪ ಅವರೊಂದಿಗೆ ಸಂಧಾನದ ಪ್ರಶ್ನೆಯೇ ಇಲ್ಲ ಎಂದು

Read More
ಶಿವಮೊಗ್ಗಶಿವಮೊಗ್ಗ ನಗರ

ಬಿಜೆಪಿ ಒಕ್ಕಲೆಬ್ಬಿಸುವುದರ ಮೂಲಕ ನೀಚ ಪ್ರವೃತ್ತಿ ಹಾಗೂ ರೈತ ವಿರೋಯಾಗಿದೆ;ರೈತರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲ

ಶಿವಮೊಗ್ಗ: ಸೊರಬ ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೆ ನಂ. 20ರಲ್ಲಿ 6 ಕುಟುಂಬಗಳನ್ನು ಅರಣ್ಯಾಕಾರಿಗಳು ಸೋಮವಾರ ಒಕ್ಕಲೆ ಬ್ಬಿಸಿ ಸುಮಾರು 20 ಎಕರೆ ಸಲು ಬಂದ ತೋಟವನ್ನು ನಾಶ ಮಾಡಿ ಸುತ್ತಲೂ ಟ್ರಂಚ್‌ ಹಾಕಿ ಅರಣ್ಯ ಭೂಮಿಯೆಂದು ಘೋಷಣೆ ಮಾಡಿರುವುದಕ್ಕೆ ಕಾಂಗ್ರೆಸ್‌ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಪಾಲಿಕೆ ಸದಸ್ಯ ಬಿ.ಎ.ರಮೇಶ್‌ ಹೆಗ್ಡೆ ತಿಳಿಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಮಾ.22ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ : ದಿವ್ಯ ಕರುಣೇಶ್‌ ಕ್ಯಾಪುಚಿನ್‌ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ, ವಿಐಎಸ್‌ಎಲ್‌-ಎಂಪಿಎಂ ಉಳಿವಿಗಾಗಿ ಪ್ರಾರ್ಥನೆ

ಭದ್ರಾವತಿ: ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲ ಯದಲ್ಲಿ ಮಾ.22 ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಏರ್ಪಡಿಸ ಲಾಗಿದೆ ಎಂದು ದೇವಾಲಯದ ಧರ್ಮಗುರು ಪಾದರ್‌ ದಿವ್ಯ ಕರುಣೀಶ್‌ ಕ್ಯಾಪುಚಿನ್‌ ಹೇಳಿ ದರು.

Read More