Month: March 2023

ಶಿವಮೊಗ್ಗಶಿವಮೊಗ್ಗ ನಗರ

ಚುನಾವಣೆ: ಬಂದೂಕುಗಳ ಠೇವಣಿ ಸರಿಯಲ್ಲ ರಿಯಾಯಿತಿಗಾಗಿ ಆಗ್ರಹಿಸಿ ಬಂದೂಕು ಪರವಾನಿಗೆದಾರ ರೈತರ ಪತ್ರ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿ ಸುತ್ತಿದೆ ಎಂದು ಪೊಲೀಸ್‌ ಇಲಾಖೆಯವರು ಬಂದೂಕು ಗಳನ್ನು ಠಾಣೆಯಲ್ಲಿ ಇಡಬೇ ಕೆಂದು ಪರವಾನಗಿದಾರರಿಗೆ ಸೂಚಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು  ಜಿಲ್ಲಾ ಮಲೆ ನಾಡು ಭಾಗದ ಬಂದೂಕು ಪರ ವಾನಿಗೆ ದಾರ ರೈತರು ಹೇಳಿದ್ದಾರೆ.

Read More
ಶಿಕಾರಿಪುರಶಿವಮೊಗ್ಗ

ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಲಾನುಭವಿಗಳಿಗೆ ತಲುಪಲಿ: ಬಿವೈಆರ್‌

: ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಲಾ ನುಭವಿಗಳಿಗೆ ತಲುಪಬೇಕು ಅಕಾರಿಗಳು, ಮದ್ಯವರ್ತಿಗಳು ಈ ಬಗ್ಗೆ ಮುಗ್ದ  ಲಾನುಭವಿ ಗಳಿಂದ ಹಣ ದೋಚಿದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ ಅಂತಹ ಹಣವನ್ನು ವಾಪಾಸ್‌ ಕೊಡಿಸಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಮತ್ತೆ ಮೌನವ್ರತ ನಡೆಸಲು ಸಿದ್ಧಲಿಂಗ ಶ್ರೀಗಳ ಸಂಕಲ್ಪ

ಆಧ್ಯಾತ್ಮದ ಉನ್ನತಿಗಾಗಿ ಹಾಗೂ ಸಮಾಜದ ಒಳಿತಿಗಾಗಿ ಕಮಲಾಪುರ ತಾಲೂ ಕಿನ ಋಷ್ಯಶೃಂಗದ ಪ್ರದೇಶದಲ್ಲಿ 41 ದಿನಗಳ ಅನುಷ್ಠಾನ ಕೈಗೊ ಳ್ಳಲು ಸಂಕಲ್ಪಿಸಲಾಗಿದೆ ಎಂದು ಶಿಕಾರಿಪುರ ತಾಲೂಕು ಕಾಳೇನಹಳ್ಳಿ ಶಿವಯೋಗಾಶ್ರಮ ಮತ್ತು ಭದ್ರಾ ವತಿ ತಾಲೂಕು ಗೋಣಿಬೀಡು ಮಠದ ಪೀಠಾಧ್ಯಕ್ಷರಾದ ಡಾ॥ ಸಿದ್ಧಲಿಂಗ ಶ್ರೀಗಳು ತಿಳಿಸಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಶಿವಮೊಗ್ಗದಲ್ಲಿ ದೇಶದ 5ನೇ ರಕ್ಷಾ ವಿವಿ ಕಾರ್ಯ್ರಂಭ : ಕೆಎಸ್‌ಈ

ದೇಶದ ಯುವ ಜನರಲ್ಲಿ ದೇಶಾಭಿಮಾನ, ದೇಶ ಭಕ್ತಿ ಮತ್ತು ಅಭಿಮಾನ ಮೂಡಿ ಸುವ ನಿಟ್ಟಿನಲ್ಲಿ ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬು ವಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗ ದಲ್ಲಿ ಪ್ರಸಕ್ತ ಸಾಲಿನಿಂದಲೇ ಆರಂಭಗೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್‌.ಈಶ್ವರಪ್ಪ ಅವರು ಹೇಳಿದರು. 

Read More
ಶಿವಮೊಗ್ಗಶಿವಮೊಗ್ಗ ನಗರ

ರಾಗಿಗುಡ್ಡ ಉಳಿಸುವಂತೆ ಮಾ.25 ರ ಇಂದು ಕಾಲ್ನಡಿಗೆ ಮತ್ತು ಸೈಕಲ್‌ ಜಾಥಾ

ನಗರದ ಏಕೈಕ ದಟ್ಟ ಹಸಿರಿನ ತಾಣವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಮಾ.25ರ ಇಂದು ಬೆಳಿಗ್ಗೆ 9-30ಕ್ಕೆ ರಾಗಿಗುಡ್ಡದ ಉತ್ತರ ಭಾಗದಿಂದ ಜಿಲ್ಲಾಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ಸಂಚಾಲಕ ಕೆ.ವಿ. ವಸಂತ ಕುಮಾರ್‌ ಹೇಳಿದರು.

Read More
ತಾಜಾ ಸುದ್ದಿರಾಜಕೀಯಶಿವಮೊಗ್ಗಸಾಗರ

ಸಾಗರ ಕ್ಷೇತ್ರದಲ್ಲಿ ಹೆಚ್ಚಾಯ್ತು ಟಿಕೆಟ್‌ ಲಾಭಿ: ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಪಕ್ಷಗಳಲ್ಲಿ ಹೆಚ್ಚಿದ ಒತ್ತಡ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಗಾಗಿ ಪಕ್ಷದ ವರಿ?್ಟರ ಮೇಲೆ ಒತ್ತಡ ಹಾಕುವ ಕೆಲಸ ಆಕಾಂಕ್ಷಿಗಳಿಂದ ನಡೆಯುತ್ತಿದ್ದರೆ,

Read More
ಶಿವಮೊಗ್ಗಶಿವಮೊಗ್ಗ ನಗರ

ಶಿವಮೊಗ್ಗ ಗ್ರಾಮಾಂತರದಿಂದ ಹೆಚ್‌.ಸಿ.ಮಹಾದೇವಪ್ಪ ಸ್ಪರ್ಧೆಗೆ ಒತ್ತಾಯ

ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಹೆಚ್‌.ಸಿ.ಮಹಾದೇವಪ್ಪ ಅವರು ರ್ಸ್ಪಸುವಂತೆ  ಆ ಭಾಗದ ಕೆಲವು ಕಾಂಗ್ರೆಸ್‌ ಮುಖಂಡರು, ಅವರ ಅಭಿಮಾನಿಗಳು  ಆಗ್ರಹಿಸಿದ್ದಾರೆ.

Read More
ಶಿವಮೊಗ್ಗಶಿವಮೊಗ್ಗ ನಗರ

ನೂರು ದಿನ ಸಾವಿರ ಹಳ್ಳಿ ಒಂದುಗುರಿಭಕ್ತರಿಂದ ಉತ್ತಮ ಸ್ಪಂದನೆ: ಶ್ರೀ ಶ್ರೀಈಶ್ವರಾನಂದಪುರಿ ಮಹಾ ಸ್ವಾಮೀಜಿ

ಶಿವಮೊಗ್ಗ : ಶ್ರೀಮದ್‌ ಜಗ ದ್ಗುರು ರೇವಣಸಿದ್ದೇಶ್ವರ ಸಿಂಹಾ ಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ  ಕನಕ ಗುರುಪೀಠ, ಹೊಸದುರ್ಗ ದಿಂದ ಏರ್ಪಡಿಸಿರುವ ನೂರು ದಿನ ಸಾವಿರ ಹಳ್ಳಿ ಒಂದುಗುರಿ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಭಕ್ತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪ:ಪೂ:ಶ್ರೀ ಶ್ರೀ ಈಶ್ವರಾ ನಂದಪುರಿ ಮಹಾಸ್ವಾಮೀಜಿ ಹೇಳಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಕೆ.ಈ.ಕಾಂತೇಶ್‌ ನಗುಮುಖದ ಸರಳ ಸಜ್ಜನಿಕೆಯ ಸ್ನೇಹಜೀವಿ : ನವುಲೆ ಈಶ್ವರಪ್ಪ

ಶಿವಮೊಗ್ಗ: ಕೆ.ಈ.ಕಾಂತೇಶ್‌ ನಗುಮುಖದ ಸರಳ ಸಜ್ಜನಿಕೆಯ ಸ್ನೇಹಜೀವಿಯಾಗಿ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಎಂದು ಪತಂಜಲಿ ಸಂಸ್ಥೆ ಗೌರಾವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ಹೇಳಿದರು.

Read More
ಶಿವಮೊಗ್ಗಶಿವಮೊಗ್ಗ ನಗರ

ಅರಣ್ಯ ಇದ್ದರೆ ಆರೋಗ್ಯ: ಎಸ್‌. ಎಸ್‌. ಜ್ಯೋತಿಪ್ರಕಾಶ್‌

ಶಿವಮೊಗ್ಗ : ವಾತಾವರಣ ದಲ್ಲಿನ ತಾಪಮಾನವು ದಿನ ಕಳೆ ದಂತೆ ಏರುಗತಿಯಲ್ಲಿ ಸಾಗುತ್ತಿದ್ದು ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ತಮ್ಮ ದೈನಂದಿನ ಸಮಯದಲ್ಲಿ ಕೆಲ ಸಮಯ ಮೀಸಲಿಟ್ಟು ಗಿಡ ನೆಡುವ ಕೆಲಸ ಮಾಡಬೇಕು ಎಂದು ಪರಿಸರ (ರಿ.) ಸಂಸ್ಥೆಯ ಗೌರವಾಧ್ಯಕ್ಷ ರಾದ ಎಸ್‌.ಎಸ್‌. ಜ್ಯೋತಿ ಪ್ರಕಾಶ್‌ ಅವರು ಹೇಳಿದರು.

Read More